Prem Sagar Jai Bheem
(@premsagarjaibheem)

premsagarjaibheem hasn't posted story on Instagram in 24h.

Photos and Videos posted by premsagarjaibheem

" Journalsit Are the Future For Young India keep up the Good Work & Move Forward " The Aprisiation Given By Dynamic Leader #shri G.T.#devegowda ji 'Hob'le Higer Education Minister Govt.of.Karnataka @Tumkur University #freshersday Celbration #2018

“Happiness is not something you postpone for the future; it is something you design for the present.” #sscms #freshrsdaycelebaration #hosaheje #program #ssitcampus #tumkur #karnataka

#ನಾವು ಭಾರತದೇಶದ ಆದಿವಾಸಿಗರು, ಮೂಲನಿವಾಸಿಗಳು. ಮೊದಲು "ನಾಗರು, ದ್ರಾವಿಡರು" ನಂತರ "ನಾಗ-ದ್ರಾವಿಡ ಬೌದ್ಧರು". ನಂತರ ನಾಗಬೌದ್ಧ ಹೊಲಯ ಮಾದಿಗರು. (ಜಾತಿಯಲ್ಲ) ಆನಂತರ ಶೂದ್ರ ಕುರುಬ ಒಕ್ಕಲಿಗರು. ನಂತರ ಅಸ್ಪೃಶ್ಯರು..! ಆನಂತರ ಮುಸ್ಲಿಮರು, ನಂತರ ಲಿಂಗಾಯತರು, ಆನಂತರ ಕ್ರೈಸ್ತರು, ತದನಂತರ ಸಿಖ್ಖರು. ಹೀಗೆ ,ಎಲ್ಲವೂ ನಾವೇ "ಮೂಲ ನಾಗರು ;ನಾಗಬೌದ್ಧರು... ನಿಜ ಭಾರತೀಯರು. ಭಾರತದ ಮೂಲನಿವಾಸಿಗಳು... ರಾಜಮಹಾರಾಜರು ಮೊದಲ ಮಹಾ ದೊರೆಗಳು ಮೂಲ ಸಾಮ್ರಾಟರು.

#siddhartha #snaps A Practice Photo Journal of Sri Siddhartha Center For Media Studies . #15th #special #issue Was Released By Dr.#divyagopinath. IPS Superdendent Of Police Tumkur District . I am Very Thank full to You Madam for ur Blessings & wishes Special Thanks To DR.B.T.MUDDESH, Director all My Lecturers ,& My Friends For they are Support

Today we meet A great Human Being which always Fight for the social Justice & The man who always stands with the Social Transformation Ayushman #chethanahimsa Anna( A Famous Cini Artist & Social Activist ) it was a very Proud moment that he Descused with us regarding the Social Progressive moment we Heartily #congratulate him Because of his concern about the Society Thanks a Lot Cheethan anna We are with you always Special Thanks to Sampath Subbaiah With me: #shivkumarbyadrahlli (International Folk Singer ) #prathapgoutham (An Artist )

#my #pride #moment @National Buddhist Conference 2018 On 15-07-2018 Receiving #honor From #honusiddharth -Registrar, Krishnadevaraya University-Bellary, #nagasiddhartha Holeyar (A Famous Bahujan Poet ) #siddharju (Deputy Commisoner Of Police - Gov.of.Karnataka ) #dr.#krishamurthy (General Secretary​ BSP ) #sindhu (KAS) , & Dr.#sakeyshamu (State General Secretry KBS ) I Thank My KARNATAKA BOUDDHA SAMAJA (KBS) Team Members & all my Friends

With the Blessings of Bhagwan Buddha & Dr.babasaheb Ambedkar Congratulations to you both and much happiness on your wedding day. May your love shine warmly forever #happymarriedlife #yashswinimam

ಇತಿಹಾಸದ ಪುಟ್ಟಗಳಲ್ಲಿ ಬುದ್ಧ-ಬಸವ-ಅಂಬೇಡ್ಕರ್ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಿಎಸ್ಪಿ ಶಾಸಕ ಎನ್. ಮಹೇಶ್ ಅಣ್ಣ ಹಾಗಾಗಿ #ಭರ್ಜರಿ #ಬಾಡೂಟ @Almivani '$ Restaurant .#tumkur

I Voted I am Proud to be an Indian voter & IAM thankfull ​ to Dr.Babasaheb B.R.Ambedkar For giving us the Power of Voting to Democracy in our Country #my #vote #my #right #savedemocracy #saveindia

ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ .

ಶತಶತಮಾನಗಳಿಂದ ಅಕ್ಷರವಂಚಿದ ಸಮುದಾಯಗಳಿಗೆ ಅಕ್ಷರ ಜೋತಿಗಳಾದ ಮಾತೆ ಸಾವಿತ್ರಭಾಯಿಫುಲೆ ಹಾಗೂ ಜೋತಿಭಾಫುಲೆ ರವರ ಹೋರಾಟದ ಪ್ರತಿಫಲ ಮತ್ತು ಪರಮಪೂಜ್ಯ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ ಆಶಿರ್ವಾದ Receiving a Honanrary Graduation From Prof.Shantram Sheety (FOUNDER , Tejswini Group Of Institution ) & Dr.M.Mohan Alva ,Chairman Alvas Education Foundation , Moodbidri . I Thank My Chairman,Dr.M.MOHAN ALVA, Trustee Vivek Sir, Principal Prof.Kurian sir, Dean Sandhayamam , & all My lecturers My Parents ,& My Friends For they are Support and Guidence

With Prof.Siddegowda Honerable Vice- Chencellor Tumkur University

"ಅಭಿನಂದನಾ ಸಂದೇಶ " ನಮ್ಮೆಲ್ಲಾ ಭಾರತಿಯರಿಗೆ ಅತಿ ಸಂತೋಷದ ಮತ್ತು ಗೌರವಯುತ ಸಮಾಚಾರದ ವಿಷಯವೆನೆಂದರೇ , "ಸಂಯುಕ್ತ ರಾಷ್ಟ್ರ ಸಂಘ"ವು 14ನೇ ಏಪ್ರಿಲ್ ಅರ್ಥಾತ್ ವಿಶ್ವ ರತ್ನ "ಡಾ .ಬಿ.ಆರ್ .ಅಂಬೇಡ್ಕರ್ " ಅವರ ಜನ್ಮ ದಿನವನ್ನು "ವಿಶ್ವ ಜ್ಞಾನದ ದಿವಸ" ಎಂದು ಆಚರಿಸುವಂತೆ ಘೋಷಿಸಿದೆ . ಅಭಿನಂದನೆಗಳು ಅಮೇರಿಕಾ ದೇಶಕ್ಕೆ ಮತ್ತು ಅದರ ರಾಷ್ಟ್ರಪತಿಗೆ . 7ಸಮುದ್ರದ ಆಚೇಗಿದ್ದರು ಮತ್ತು ಅಂಬೇಡ್ಕರ್ ಅವರು ತನ್ನ ದೇಶದ ವ್ಯಕ್ತಿಯು ಅಲ್ಲದಿದ್ದರೂ ಕೂಡಾ ನಿಸ್ವಾರ್ಥದಿಂದ ಸಮೀಕ್ಷೆ ಮಾಡಿದಕ್ಕೆ . ಯಾವ ಕಾರ್ಯ ಭಾರತ ಸರ್ಕಾರ ಮಾಡಬೇಕಾಗಿತ್ತು ; ಅದು ಮಾಡಲಿಲ್ಲ . ಆದರೆ , ಅದೇ ಕಾರ್ಯವನ್ನು ಅಮೇರಿಕಾ ದೇಶವು ಮಾಡಿ ತೋರಿಸಿತು . 🗽ಅಮೇರಿಕಾ ದ 🗽 ವಿಶ್ವ ಪ್ರಸಿದ್ಧ 🏤ಕೊಲಂಬಿಯಾ ವಿಶ್ವ ವಿದ್ಯಾಲಯದ🏤 ಮುಖ್ಯ ದ್ವಾರದ ಒಳಗೆ ಎದುರುಗಡೆ , 🌸💐🌸💐🌸💐🌸💐🌸 ಡಾ .ಬಿ.ಆರ್ .ಅಂಬೇಡ್ಕರ್ ಅವರ 💐🌸💐🌸💐🌸💐🌸💐 ಭಾವಚಿತ್ರ ಇರಿಸಲಾಗಿದೆ . ಹಾಗೂ "ನಮಗೆ ಗರ್ವ ಇದೆ , ಇಂತಹ ವ್ಯಕ್ತಿಯು ನಮ್ಮ ಯುನಿವೆರ್ಸಿಟಿಯಲ್ಲಿ ಅಭ್ಯಾಸಿಸಿ ಹೋಗಿದ್ದಾರೆ ಮತ್ತು ಇವರು ಭಾರತ ದೇಶದ ಸಂವಿಧಾನ ಬರೆದು ಆ ದೇಶಕ್ಕೆ ಮಹಾ ಉಪಕಾರವನ್ನು ಮಾಡಿದ್ದಾರೆ ".ಎಂದು ಬರೆದಿರಿಸಲಾಗಿದೆ . 🙏🙏🙏🙏🙏🙏🙏🙏🙏 ಕೊಲಂಬಿಯಾ ಯುನಿವೆರ್ಸಿಟಿ ಆರಂಭಗೊಂಡು 3⃣0⃣0⃣ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ "ಸಂಪೂರ್ಣ 3⃣0⃣0⃣ ವರ್ಷಗಳಲ್ಲಿಯೇ ಈ ಯುನಿವೆರ್ಸಿಟಿಯ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಯಾರು" ?? ಎಂಬುವುದರ ಸಮೀಕ್ಷೆಯನ್ನು ನಡೇಸಲಾಯಿತು !! ಆ ಸಮೀಕ್ಷೆಯಲ್ಲಿ ಮುಖ್ಯವಾಗಿ ಒಟ್ಟು 6 ಮಹಾನ್ ವ್ಯಕ್ತಿಗಳ ಹೆಸರನ್ನು ಆಯ್ಕೆ ಮಾಡಲಾಯಿತು . ಆ 6 ಜನ ಮಹಾನ್ ವ್ಯಕ್ತಿಗಳ ಹೆಸರಿನ ಪಟ್ಟಿಯಲ್ಲಿ ನಂ. 1⃣ ಸ್ಥಾನದಲ್ಲಿರುವ ಸರ್ವ ಶ್ರೇಷ್ಠ ಮಹಾನ್ ವ್ಯಕ್ತಿಯ ಹೆಸರೇ , 🌸💐🌸💐🌸💐🌸💐🌸 ವಿಶ್ವ ರತ್ನ ಡಾ .ಬಿ.ಆರ್.ಅಂಬೇಡ್ಕರ್ . 💐🌸💐🌸💐🌸💐🌸💐 🌸💐🌸💐🌸💐🌸💐🌸 ವಿಶ್ವ ರತ್ನ ಡಾ .ಬಿ.ಆರ್.ಅಂಬೇಡ್ಕರ್ ರ 💐🌸💐🌸💐🌸💐🌸💐 ಗೌರವಾರ್ಥವಾಗಿ ಕೊಲಂಬಿಯಾ ಯುನಿವೆರ್ಸಿಟಿಯ ಮುಖ್ಯ ದ್ವಾರದ ಬಳಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವಣ ಗೊಳಿಸಲಾಗಿದೆ . ಅಂಬೇಡ್ಕರ್ ಅವರ ಪ್ರತಿಮೆಯನ್ನು ಅಮೇರಿಕಾದ ರಾಷ್ಟ್ರಪತಿ ಬರಾಕ್ ಒಬಾಮಾ ಅವರ ಹಸ್ತದಿಂದ ಅನಾವರಣ ಗೊಳಿಸಿದ್ದು ,ಆ ಮೂರ್ತಿಯ ಕೆಳಗಡೆ 📕📕📕📕📕📕📕📕📕 "SYMBOL OF KNOWLEDGE " 📚📚📚📚📚📚📚📚📚 (ಅಂದರೆ ,ಜ್ಞಾನದ ಪ್ರತೀಕ ) ಎಂದು ಬರೆದಿಡಲಾಗಿದೆ. 🙏🙏🙏🙏🙏🙏🙏🙏🙏🙏🙏 " Symbol of knowledge " — ಡಾ .ಭೀಮ್ ರಾವ್ ಅಂಬೇಡ್ಕರ್ ರವರಿಗೇ ಕೋಟಿ ಕೋಟಿ ನಮನಗಳು 🙏🙏🙏🙏🙏🙏🙏🙏🙏🙏🙏 "Dr. B. R. Ambedkar" ✒✒✒✒✒✒✒✒✒ is the greatest personality in the world... ಜೈ ಪ್ರಬುದ್ಧ. ಭಾರತ್.....

with Beloved Smt.Kanika G.Parmeshwar Madam @SSIT KALOTSAWA 2018

with #chandan Gowda Kannada Cini Artist @Kalotsawa 2k18